- Classification Tree
- ಕುರ್ ಆನ್
- ಸುನ್ನತ್
- ವಿಶ್ವಾಸ
- ಏಕದೇವವಿಶ್ವಾಸ (ತೌಹೀದ್)
- ಆರಾಧನೆ
- ಇಸ್ಲಾಮ್
- ವಿಶ್ವಾಸ (ಈಮಾನ್)
- ವಿಶ್ವಾಸ (ಈಮಾನ್) ಕ್ಕೆ ಸಂಬಂಧಿಸಿದ ವಿಷಯಗಳು
- ಇಹ್ಸಾನ್
- ಅವಿಶ್ವಾಸ (ಕುಫ್ರ್)
- ಕಾಪಟ್ಯ (ನಿಫಾಕ್)
- ದೇವ ಸಹಭಾಗಿತ್ವ (ಶಿರ್ಕ್)
- ನೂತನವಾದ
- ಸಹಾಬಾಗಳು ಮತ್ತು ಪ್ರವಾದಿ ಕುಟುಂಬ
- ಮಧ್ಯವರ್ತಿತ್ವ
- ವಿಲಾಯತ್ ಮತ್ತು ಔಲಿಯಾಗಳ ಕರಾಮತ್
- ಮಾಟ ಮತ್ತು ವಾಮಾಚಾರ
- ಜಿನ್ನ್
- ನಿಷ್ಠೆ ತೋರಿಸುವುದು ಮತ್ತು ನಿಷ್ಠೆ ತೊರೆಯುವುದು (ಅಲ್ ವಲಾ ವಲ್ ಬರಾ)
- ಅಹ್ಲು ಸ್ಸುನ್ನತಿ ವಲ್ ಜಮಾಅತ್
- ಧರ್ಮಗಳು ಮತ್ತು ಪಂಥಗಳು
- ಪಂಥಗಳು ಮತ್ತು ಗುಂಪುಗಳು
- ಇಸ್ಲಾಮಿನೊಂದಿಗೆ ಸಂಬಂಧ ಹೊಂದಿರುವ ಗುಂಪುಗಳು
- ಸಮಕಾಲೀನ ವಿಚಾರಧಾರೆಗಳು
- Islamic Jurisprudence
- Acts of Worship
- Transactions
- Oaths and Vows
- Family
- Marriage
- Divorce
- Recommended and Disliked Divorce
- Revocable and Irrevocable Divorce
- Woman’s Waiting Period
- Li‘ān (Husband Swearing His Wife Had Intercourse with Another Man)
- Zihār (Likening One’s Wife to His Mother; To Prevent Her On Himself)
- ilā’ (Swearing Not to Intercourse with One's Wife)
- Wife Seeking Divorce
- Taking back One's Divorced Wife
- Breastfeeding
- Child's Custody
- Alimony
- Clothes and Adornment
- Entertainment
- Muslim Society
- Youth Affairs
- Women Affairs
- Children Affairs
- Medicine and Treatment and Islamic Faith-Healing
- Foods and Drinks
- Islamic Criminal Law
- Islamic Prescribed Punishments
- Judiciary System in Islam
- Jihad
- Fiqh of Contemporary Issues
- Fiqh of Minorities
- Matters of New Muslim
- Islamic Policy
- Schools of Islamic Jurisprudence
- Fatāwa (Fatwas)
- Fundamentals of Islamic Jurisprudence
- Books on Islamic Jurisprudence
- Virtues/Noble Characteristics
- Calling to Allah's Religion
- Current State of Calling to Allah's Religion
- Promotion of Virtue and Prevention of Vice
- Softening Hearts Reminders
- Calling to Allah's Religion
- Issues That Muslims Need to Know
- Arabic Language
- History
- Islamic Culture
- Periodic Occasions
- Contemporary Life vs Muslims' Affairs
- Schools and Education
- Mass Media and Journalism
- Press and Scientific Conferences
- Communication and Internet
- Orientalism and Orientalists
- Sciences from Muslims Perspective
- Islamic Systems
- Website Competitions
- Various Apps and Programs
- Links
- Administration
- Curriculums
- Pulpit Sermons
- Academic lessons
- Books on Islamic Creed
- Knowledge
- Islamic Knowledge Source Texts
- Source Texts of Quran's Interpretation
- Source Texts of Quran's Recitations and Reciting Rules
- Source Texts of Islamic Creed
- Source Texts of Prophetic Sunnah
- Source Texts of Arabic Grammar
- Source Texts of Fundamentals of Islamic Jurisprudence
- Source Texts of Islamic Jurisprudence
- Audio Books and Source Texts
- Seekers of Knowledge
- Seekers of Knowledge (Beginners)
- General Public of Muslims
ಪುಸ್ತಕಗಳು
ಐಟಂಗಳ ಸಂಖ್ಯೆ: 45
- ಕನ್ನಡ
- ಕನ್ನಡ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ The Publisher : ಧರ್ಮಪ್ರಚಾರ ಮತ್ತು ವಿದೇಶೀಯರ ಜಾಗೃತಿಗಾಗಿರುವ ಸಹಕಾರ ಕಛೇರಿ, ರಬ್ವಃ www.islamhouse.com
ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಸಹೀಹಾದ ದಿಕ್ರ್’ಗಳ ಸಂಗ್ರಹ ಗ್ರಂಥ
- ಕನ್ನಡ ಲೇಖಕ : ಸಾಲಿಹ್ ಇಬ್ನ್ ಫೌಝಾನ್ ಅಲ್ ಫೌಝಾನ್ ಅನುವಾದ : ಉಮರ್ ಅಹ್ಮದ್ ಮದನಿ
ಸೌದಿ ಅರೇಬಿಯಾದ ಹಿರಿಯ ವಿದ್ವಾಂಸ ಮಂಡಳಿಯ ಸದಸ್ಯರಾದ ಶೈಖ್ ಸಾಲಿಹ್ ಅಲ್ ಫೌಝಾನ್ ರವರು ರಚಿಸಿದ ಈ ಮಹತ್ವಪೂರ್ಣ ಕ್ರತಿಯು ನೈಜ ಇಸ್ಲಾಮೀ ವಿಶ್ವಾಸವನ್ನು ಮತ್ತು ಅದಕ್ಕೆ ತದ್ವಿರುದ್ಧವಾಗಿರುವ ಹಿರಿಯ ಮತ್ತು ಕಿರಿಯ ಶಿರ್ಕ್, ಬಿದ್ ಅತ್ ಇತ್ಯಾದಿಗಳ ಬಗ್ಗೆ ಸಮಗ್ರವಾದ ವಿವರಣೆಯನ್ನು ನೀಡುತ್ತದೆ.
- ಕನ್ನಡ ಲೇಖಕ : ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಉದಿನೂರು ಮುಹಮ್ಮದ್ ಕುಂಞಿ
ಅಕೀದ ( ವಿಶ್ವಾಸ) ಕುರಿತಾಗಿರುವ ಸಂಕ್ಷಿ ಪ್ತ ಮತ್ತು ಅಮೂಲ್ಯವಾದ ಪ್ರಭಂದವಾಗಿದೆ. . ಅಲ್ಲಾಹನ ಏಕತ್ವದಲ್ಲಿ , ಅವನ ನಾಮ ಮತ್ತು ವಿಶೇಷಣ ಗಳಲ್ಲಿ ಹಾಗೂ ಮಲಕ್ಗ್ಳು, ಗ್ರಂಥಗಳು, ಸಂದೇಶವಾಹಕರುಗಳು, ಅಂತ್ಯದಿನ ಮತ್ತು ಕದರ್(ಪೂರ್ವವಿಧಿ ಅಥವಾ ಹಣೆಬರಹ) -ಅದರ ಒಳಿತು ಮತ್ತು ಕೆಡುಕುಗಳು-ಮುಂತಾದ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಹ್ಲು ಸ್ಸುನ್ನಃ ವಲ್ಜ ಮಾಅಃದ ಅಕೀದಃವನ್ನು ವಿವರಿಸುವುದರಲ್ಲಿ ಇದು ಸಮಗ್ರ ವಾಗಿ ದೆ ..
- ಕನ್ನಡ
- ಕನ್ನಡ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಈ ಪುಸ್ತಕವು ಕುರ್’ಆನ್ ಮತ್ತು ಬೈಬಲ್’ನಲ್ಲಿರುವ ಅಲ್ಲಾಹನ ಗುಣವಿಶೇಷಣಗಳನ್ನು ವಿವರಿಸುತ್ತದೆ. ಅದೇ ರೀತಿ ಆರಾಧನೆಗೆ ಅರ್ಹನಾಗಿರುವವನು ಅಲ್ಲಾಹು ಮಾತ್ರವೆಂದು ಕುರ್’ಆನ್ ಮತ್ತು ಬೈಬಲ್ ಒಪ್ಪಿಕೊಂಡಿರುವ ವಿಷಯವನ್ನೂ ವಿವರಿಸುತ್ತದೆ.
- ಕನ್ನಡ ಲೇಖಕ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದು ಅತಿ ದೊಡ್ಡ ಶಿರ್ಕ್ ಆಗಿದೆಯೆಂದು ಈ ಲೇಖನ ಕುರ್’ಆನ್, ಸುನ್ನತ್ ಮತ್ತು ಉಲಮಾಗಳ ಹೇಳಿಕೆಗಳಿಂದ ವಿವರಿಸುತ್ತದೆ.
- ಕನ್ನಡ ಲೇಖಕ : ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಈ ಪುಸ್ತಕವು ಕುರ್ ಆನ್ ನ ಅತಿ ಮಹತ್ವಪೂರ್ಣ ಆಯತ್ ಆಗಿರುವ ಆಯತುಲ್ ಕುರ್ಸೀಯ ವ್ಯಾಖ್ಯಾನವನ್ನು ಮತ್ತು ಆ ಆಯತ್ತಿನಲ್ಲಿರುವ ಅಲ್ಲಾಹನ ನಾಮ ಮತ್ತು ವಿಶೇಷಣಗಳನ್ನು ವಿವರಿಸುತ್ತದೆ.
- ಕನ್ನಡ ಲೇಖಕ : ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ದಅವಾ ಮಾಡುವವನು ಅವನು ಯಾವುದರೆಡೆಗೆ ದಅವಾ ಮಾಡುತ್ತಿರುವನೋ ಅದರಲ್ಲಿ ಇಲ್ಮ್ ಹೊಂದಿರಬೇಕು, ಅವನು ತನ್ನ ದಅವಾದಲ್ಲಿ ತಾಳ್ಮೆಯುಳ್ಳವನಾಗಿರಬೇಕು, ಅವನು ಹಿಕ್ಮತ್ ನೊಂದಿಗೆ ದಅವಾ ಮಾಡಬೇಕು, ಅವನು ಅತ್ಯುತ್ಕೃಷ್ಟವಾದ ಸ್ವಭಾವವನ್ನು ಹೊಂದಿರಬೇಕು, ಅವನು ಎಲ್ಲ ಅಡೆತಡೆಗಳನ್ನು ಧ್ವಂಸ ಮಾಡಬೇಕು ಮತ್ತು ಅವನ ಹೃದಯವು ವಿರುದ್ಧಾಭಿಪ್ರಾಯ ಹೊಂದಿದವರೊಂದಿಗೆ ವಿಶಾಲವಾಗಿರಬೇಕು ಎಂಬ ಅಲ್ಲಾಹನೆಡೆಗೆ ದಅವಾ ಮಾಡುವವನು ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆಗಳ ಬಗ್ಗೆ ಶೈಖ್ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
- ಕನ್ನಡ
ಇದು ಇಮಾಮ್ ಮುಹಮ್ಮದ್ ಇಬ್ನ್ ಅಬ್ದುಲ್ ವಹ್ಹಾಬ್ (ರಹಿಮಹುಲ್ಲಾಹ್) ರಚಿಸಿದ ಸಂಕ್ಷಿಪ್ತವಾದ ಮತ್ತು ಅಮೂಲ್ಯವಾದ ಕೃತಿಯಾಗಿದೆ. ಮನುಷ್ಯನು ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಇದು ಒಳಗೊಂಡಿದೆ. ಉದಾಹರಣೆಗೆ, ಅಲ್ಲಾಹನನ್ನು ಅರಿಯುವುದು, ಅವನು ಆದೇಶಿಸಿದ ವಿವಿಧ ಆರಾಧನೆಗಳ ಬಗ್ಗೆ ಅರಿಯುವುದು, ಇಸ್ಲಾಮ್ ಧರ್ಮವನ್ನು ಅರಿಯುವುದು, ಧರ್ಮದ ವಿವಿಧ ಹಂತಗಳನ್ನು ಮತ್ತು ಅವುಗಳ ಸ್ಥಂಭಗಳನ್ನು ಅರಿಯುವುದು, ಪ್ರವಾದಿ(ಸ)ರವರ ಬಗ್ಗೆ ಅರಿಯುವುದು, ಅವರ ಜೀವನದ ಬಗ್ಗೆ ಮತ್ತು ಅವರನ್ನು ಕಳುಹಿಸಿದ್ದಕ್ಕಿರುವ ಹಿಕ್ಮತ್ತನ್ನು ಅರಿಯುವುದು, ಪುನರುತ್ಥಾನದಲ್ಲಿರುವ ವಿಶ್ವಾಸ ಮತ್ತು ತೌಹೀದಿನ ಎರಡು ಸ್ಥಂಭಗಳಾದ ತಾಗೂತ್ ಗಳನ್ನು ವರ್ಜಿಸುವುದು ಮತ್ತು ಅಲ್ಲಾಹನ ವಿಶ್ವಾಸವಿಡುವುದು ಮೊದಲಾದ ಅನೇಕ ವಿಷಯಗಳನ್ನು ಇದು ಒಳಗೊಂಡಿದೆ.
- ಕನ್ನಡ ಲೇಖಕ : ಸಾಲಿಹ್ ಇಬ್ನ್ ಫೌಝಾನ್ ಅಲ್ ಫೌಝಾನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ The Publisher : ಧರ್ಮಪ್ರಚಾರ ಮತ್ತು ವಿದೇಶೀಯರ ಜಾಗೃತಿಗಾಗಿರುವ ಸಹಕಾರ ಕಛೇರಿ, ರಬ್ವಃ www.islamhouse.com
ಬದುಕಿನಲ್ಲಿ ಲಾ ಇಲಾಹ ಇಲ್ಲಲ್ಲಾಹ್ ಗಿರುವ ಸ್ಥಾನಮಾನ, ಅದರ ಶ್ರೇಷ್ಠತೆಗಳು, ಅದರ ಇಅರಾಬ್, ಅದರ ಸ್ಥಂಭಗಳು, ಅದರ ಶರತ್ತುಗಳು, ಅದರ ಅರ್ಥ, ಅದರ ಆವಶ್ಯಕತೆಗಳು, ಅದು ಅದನ್ನು ಉಚ್ಛರಿಸಿದವನಿಗೆ ಯಾವಾಗ ಪ್ರಯೋಜನ ನೀಡುತ್ತದೆ ಮತ್ತು ಯಾವಾಗ ಪ್ರಯೋಜನ ನೀಡುವುದಿಲ್ಲ ಮತ್ತು ಅದರ ಪರಿಣಾಮಗಳನ್ನು ಈ ಪುಸ್ತಕವು ಸಂಕ್ಷಿಪ್ತವಾಗಿ ವಿವರಿಸುತ್ತದೆ.
- ಕನ್ನಡ ಲೇಖಕ : ಎಂ. ಉಸ್ಮಾನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಮನುಷ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಈ ಕೃತಿಯು ಒಳಗೊಂಡಿದೆ. ಮುಖ್ಯವಾಗಿ ಅಲ್ಲಾಹು ಎಂದರೆ ಯಾರು? ಅವನ ವೈಶಿಷ್ಟ್ಯಗಳೇನು? ಅವನನ್ನು ಅರಿಯಬೇಕಾದುದು ಹೇಗೆ? ಮೊದಲಾದ ಪ್ರಮುಖ ಪ್ರಶ್ನೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಅದೇ ರೀತಿ ಈ ಕೃತಿಯು ನಾಸ್ತಿಕರ, ಅವತಾರವಾದಿಗಳ, ಬಹುದೇವವಿಶ್ವಾಸಿಗಳ ಮತ್ತು ಗ್ರಂಥದವರಾದ ಯಹೂದ ಕ್ರೈಸ್ತರ ವಾದಗಳಿಗೆ ಉತ್ತರ ನೀಡುತ್ತದೆ. ಅಲ್ಲಾಹನ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಒಂದು ಉತ್ತಮ ಕೈಪಿಡಿಯಾಗಿದೆ.
- ಕನ್ನಡ ಲೇಖಕ : ಅಬ್ದುಲ್ ಅಝೀಝ್ ಇಬ್ ಅಬ್ದಿಲ್ಲಾಹ್ ಇಬ್ನ್ ಬಾಝ್ ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ ಪರಿಶೀಲನೆ : ಉಮರ್ ಅಹ್ಮದ್ ಮದನಿ
ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ. ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ. ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.
- ಕನ್ನಡ
- ಕನ್ನಡ
- ಕನ್ನಡ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಲೇಖಕರು ಹೇಳುತ್ತಾರೆ: ಇದು ಕುಟುಂಬ ಸಂಬಂಧ ಜೋಡಣೆ ಎಂಬ ವಿಷಯದ ಬಗ್ಗೆ ಬರೆದ ಒಂದು ಸಂಕ್ಷಿಪ್ತ ಕೃತಿ. ಇದರಲ್ಲಿ ನಾನು ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ಮತ್ತು ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ವಿವರಿಸಿದ್ದೇನೆ. ನಂತರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯವಾಗಿದೆ ಹಾಗೂ ಕುಟುಂಬ ಸಂಬಂಧ ವಿಚ್ಛೇದಿಸುವುದು ನಿಷಿದ್ಧವಾಗಿದೆ ಎಂಬ ವಿಷಯಕ್ಕೆ ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಪುರಾವೆಗಳನ್ನು ಉಲ್ಲೇಖಿಸಿದ್ದೇನೆ.
- ಕನ್ನಡ ಲೇಖಕ : ಮಜ್ದಿ ಇಬ್ನ್ ಅಬ್ದುಲ್ ವಹ್ಹಾಬ್ ಅಹ್ಮದ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬ್ದುಸ್ಸಲಾಮ್ ಕಾಟಿಪಳ್ಳ
ಝಿಕ್ರ್ ಮತ್ತು ಪ್ರಾರ್ಥನೆಗಳ ಶಿಷ್ಟಾಚಾರಗಳನ್ನು ವಿವರಿಸುವ ಕೃತಿ
- ಕನ್ನಡ
- ಕನ್ನಡ
- ಕನ್ನಡ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ರಮದಾನ್ ತಿಂಗಳ ಶ್ರೇಷ್ಠತೆಯನ್ನು ಮತ್ತು ಅದರ ಕೆಲವು ನಿಯಮಗಳನ್ನು ವಿವರಿಸುತ್ತದೆ