ವರ್ಗೀಕರಣಗಳು

معلومات المواد باللغة العربية

Islamic Jurisprudence

ಐಟಂಗಳ ಸಂಖ್ಯೆ: 3

  • ಕನ್ನಡ

    JPG

    ಈ ಭಿತ್ತಿಪತ್ರದಲ್ಲಿ ಶೇಖ್ ಅಬ್ದುಲ್ ಅಝೀ ಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್ ರವರ ನೇತ್ರತ್ವದ ಫ಼ತ್ವ ಸಮಿತಿಯು ಹೊರಡಿಸಿದ ಒಂದು ಫ಼ತ್ವವನ್ನು ವಿವರಿಸಲಾಗಿದೆ. ಇದರಲ್ಲಿ ಉದ್ದೇಶಪೂರ್ವಕವಾಗಿ ನಮಾಝ್ ತೊರೆಯುವವನ ವಿಧಿಯನ್ನು ಹೇಳಲಾಗಿದೆ. ಇದು ಮುದ್ರಿಸಿ ಸಾರ್ವಜನಿಕ ಸ್ಥಳ ಹಾಗು ಮಸ್ಜಿದ್ ಗಳಲ್ಲಿ ವಿತರಿಸುವುದಕ್ಕೆ ಯೋಗ್ಯವಾಗಿದೆ.

  • ಕನ್ನಡ

    PDF

    ಈ ಕರಪತ್ರವು ಇಸ್ಲಾಮಿನ ಹಿಜಾಬ್ ಎಂದರೇನೆಂದು ವಿವರಿಸುತ್ತದೆ. ಹಿಜಾಬ್ ಎಂಬುದು ಮಹಿಳೆಯ ಮೇಲಿರುವ ದಬ್ಬಾಳಿಕೆಯಲ್ಲ. ಬದಲಾಗಿ ಅದು ಅಲ್ಲಾಹನಿಗಿರುವ ಆಜ್ಞಾಪಾಲನೆಯಾಗಿದೆ, ಸಭ್ಯತೆಯಾಗಿದೆ, ಸುರಕ್ಷೆಯಾಗಿದೆ. ಆಕೆಗೆ ಮತ್ತು ಇತರರಿಗೂ ಒಂದು ಗೌರವವಾಗಿದೆ.

  • ಕನ್ನಡ

    JPG

    ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು ನಿಷಿದ್ಧ ಹಾಗು ಮಹಾ ಪಾಪಗಳಲ್ಲಿ ಒಂದಾಗಿದೆ. ಇಹಲೋಕದಲ್ಲೂ ಪರಲೋಕದಲ್ಲೂ ಶಿಕ್ಷೆಗೆ ಕಾರಣವಾಗ ಬಹುದಾಗಿದೆ. ಈ ಭಿತ್ತಿಪತ್ರದಲ್ಲಿ ಪ್ರಸ್ತುತ ವಿಷಯಕ್ಕೆ ಪುರಾವೆಯನ್ನು ನೀಡಲಾಗಿದೆ.